1) ಸ್ತ್ರೀ / ಪುರುಷ ಜಾತಕದಲ್ಲಿ ಅಪಮೃತ್ಯು ದೋಷವಿದ್ದರೆ ಈ ಪೂಜೆಯಿಂದ ಶಾಂತಿಯಾಗುತ್ತದೆ.
2) ಸ್ವಾಭಾವಿಕವಾಗಿ ಮರಣ ಸಂಭವಿಸುತ್ತದೆ.
3) ಆರೋಗ್ಯ ಮತ್ತು ಆಯಸ್ಸು ವೃದ್ಧಿಯಾಗುತ್ತದೆ.
4) ನಿಮಗೆ ಸಾವನ್ನು ಉಂಟುಮಾಡುವ ಶತ್ರುಗಳು, ಮಾಟ ಮಂತ್ರದಿಂದ ನಿಮ್ಮನ್ನು ಸಾಯಿಸಬೇಕೆಂದು ಚಿಂತಿಸುವ ಶತ್ರುಗಳು ನಾಶವಾಗುತ್ತಾರೆ ಅಥವಾ ದೂರವಾಗುತ್ತಾರೆ.
5) ಅಪಮೃತ್ಯು ಮತ್ತು ರೋಗಕ್ಕೆ ಸಂಬಂಧಪಟ್ಟಂತಹ ಕ್ಷುದ್ರಗ್ರಹ ಮತ್ತು ನವಗ್ರಹ ಬಾಧಾ, ಪೀಡಾ , ಶಾಪ ಮತ್ತು ಪಾಪ ನಾಶವಾಗುತ್ತದೆ.
6) ಭೂತ, ಪ್ರೇತ, ಪಿಶಾಚಿ, ಬೇತಾಳ, ರಾಕ್ಷಸ, ಬ್ರಹ್ಮರಾಕ್ಷಸರಿಂದ ಉಂಟಾಗುವ ರೋಗ ಬಾಧೆ ಮತ್ತು ಅಪಮೃತ್ಯು ದೋಷ ನಿವಾರಣೆಯಾಗುತ್ತದೆ.
7) ನಮ್ಮ ಜಾತಕದಲ್ಲಿ ವಂಶಪಾರಂಪರ್ಯವಾಗಿ ಬಂದಂತಹ ಅಪಮೃತ್ಯು ದೋಷ ನಿವಾರಣೆಯಾಗುತ್ತದೆ.
8) ಶರೀರದಲ್ಲಿ ಇರುವಂತಹ ನರನಾಡಿಗಳಿಗೆ ವಿಶೇಷ ಶಕ್ತಿ ಮತ್ತು ತೇಜಸ್ಸು ಪ್ರಾಪ್ತಿಯಾಗುತ್ತದೆ.
9) ರಕ್ತ ಶುದ್ಧೀಕರಣಗೊಂಡು ಸ್ನಾಯುಗಳು ಹಾಗೂ ಜೀವಕೋಶಗಳು ಬಲಗೊಳ್ಳುತ್ತವೆ.
10) ಈ ಹಿಂದೆ ನಡೆದು ಹೋದಂತಹ ಸೂರ್ಯ ಮತ್ತು ಚಂದ್ರ ಗ್ರಹಣ ಕಾಲದಲ್ಲಿ ಯಾರು ಜಪ ತಪ ದಾನ-ಧರ್ಮ , ಹೋಮ-ಹವನ , ಪೂಜೆ ಮಾಡಿಲ್ಲವೋ ಅಂಥವರಿಗೆ ಈ ಶಿವರಾತ್ರಿಯ ದಿವಸ ಪೂಜೆ ಮತ್ತು ಹೋಮ ಮಾಡುವುದರಿಂದ ಗ್ರಹಣದ ದೋಷ / ಪೀಡೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
11) 9 ಗ್ರಹಗಳು , 12 ರಾಶಿಗಳು ಮತ್ತು 27 ನಕ್ಷತ್ರಗಳಿಗೂ ಈ ಶಿವರಾತ್ರಿಯಲ್ಲಿ ಪೂಜೆ ಮತ್ತು ಹೋಮ ಮಾಡುವುದರಿಂದ ಸಕಲ ದೋಷಗಳು ನಿವಾರಣೆಯಾಗುತ್ತದೆ.
12) ಮುಂಬರುವ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದಲ್ಲಿ ನಮ್ಮ ಜಾತಕದ ಮೇಲೆ ಪ್ರಭಾವ ಬೀರುವಂತಹ ಎಲ್ಲಾ ದೋಷಗಳನ್ನು ಈ ಶಿವರಾತ್ರಿಯ ಪೂಜೆ ಮತ್ತು ಹೋಮದ ಫಲದಿಂದ ಮುಂಜಾಗ್ರತ ಕ್ರಮವಾಗಿ ಶಾಂತಿ ಮಾಡಿಕೊಂಡು ತಡೆಯಬಹುದು.
13) ಈ ಜ್ಯೋತಿರ್ಲಿಂಗ ಪೂಜೆ ಮತ್ತು ಹೋಮದಿಂದ ಮನೆಯಲ್ಲಿ ಸುಖ , ಶಾಂತಿ ಹಾಗೂ ಸೌಹಾರ್ದತೆ ಲಭಿಸುತ್ತದೆ.
14) ಶಿವರಾತ್ರಿಯ ದಿವಸ ವಿಶೇಷ ಪೂಜೆ ಹಾಗೂ ವಿಶೇಷ ಮೂಲ ಮಂತ್ರಗಳು ಶ್ರವಣ (ಕೇಳುವುದು) ಮಾಡುವುದು, ಹೋಮ ದರ್ಶನ (ನೋಡುವುದು) ಮಾಡುವುದು, ಯಜ್ಞದ ಧೂಮವನ್ನು (ಹೋಮದ ಹೊಗೆ) ಸೇವಿಸುವುದರಿಂದ ಮತ್ತು ತೀರ್ಥ ಪ್ರಸಾದ ಸೇವಿಸುವುದರಿಂದ, ಮುಕ್ತಿ ಅಥವಾ ಮೋಕ್ಷ ಲಭಿಸುತ್ತದೆ ಹಾಗೂ ಪುನರ್ಜನ್ಮವಿರುವುದಿಲ್ಲ ಎಂದು ಶಿವಪುರಾಣದಲ್ಲಿ ಉಲ್ಲೇಖನವಿದೆ.
ನಿಮ್ಮ ಟಿಕೆಟ್ಗಳನ್ನು ಪಡೆಯಿರಿ
ನೀವು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಚಲನ್ ಮತ್ತು ಸಂಸ್ಥೆಯಿಂದ ಹಣ ಸಂದಾಯಕ್ಕೆ ಕೊಟ್ಟ ರಶೀದಿಯನ್ನು ಶಿವರಾತ್ರಿಯ ಪೂಜೆ ದಿವಸ ಮರೆಯದೇ ತರಬೇಕು, ರಶೀದಿ ತರದಿದ್ದರೆ ಪೂಜಾ ಸಾಮಗ್ರಿಯನ್ನು ನೀಡಲಾಗುವುದಿಲ್ಲ ಮತ್ತು ಪೂಜಾ ಸ್ಥಳಕ್ಕೆ ಪ್ರವೇಶ ಕೊಡುವುದಿಲ್ಲ