ಸ್ಥಳ: ವೀರ ರಾಣಿ ಕಿತ್ತೂರು ಚೆನ್ನಮ್ಮ ಕ್ರೀಡಾಂಗಣ, ಶ್ರೀ ಬಲಮುರಿ ವರಸಿದ್ಧಿ ವಿನಾಯಕ ಟ್ರಸ್ಟ್ (ರಿ), ನಂದಿನಿ ಲೇಔಟ್, ಬೆಂಗಳೂರು - 560096
ಸಮಯ: ಸಂಜೆ 05:00 ಗಂಟೆಗೆ
ನಿಮ್ಮ ಟಿಕೆಟ್‌ಗಳನ್ನು ಪಡೆಯಿರಿ
ನೀವು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಚಲನ್ ಮತ್ತು ಸಂಸ್ಥೆಯಿಂದ ಹಣ ಸಂದಾಯಕ್ಕೆ ಕೊಟ್ಟ ರಶೀದಿಯನ್ನು ಶಿವರಾತ್ರಿಯ ಪೂಜೆ ದಿವಸ ಮರೆಯದೇ ತರಬೇಕು, ರಶೀದಿ ತರದಿದ್ದರೆ ಪೂಜಾ ಸಾಮಗ್ರಿಯನ್ನು ನೀಡಲಾಗುವುದಿಲ್ಲ ಮತ್ತು ಪೂಜಾ ಸ್ಥಳಕ್ಕೆ ಪ್ರವೇಶ ಕೊಡುವುದಿಲ್ಲ