ಶಿವರಾತ್ರಿಯ ದಿವಸ ಶಿವನ ಶಕ್ತಿಯು ಅಗಾಧವಾಗಿರುತ್ತದೆ ಮತ್ತು ಪ್ರಭಾವಯುತವಾಗಿರುತ್ತದೆ. ಈ ದಿನ ಮಾಡುವ ಪೂಜೆ ಹಾಗೂ ಹೋಮ ಬಹಳ ಶಕ್ತಿಯುತವಾಗಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮೃತ್ಯುದೋಷಕ್ಕೆ ಹಲವಾರು ಪರಿಹಾರಗಳಿದ್ದರೂ ಕೂಡ ಹಾಗೂ ಬೇರೆ ಯಾವುದೇ ಶುಭ ದಿನಗಳಲ್ಲಿ ಮೃತ್ಯುದೋಷಕ್ಕೆ ಪರಿಹಾರ ಮಾಡಿದರು, ಶಿವರಾತ್ರಿಯ ದಿವಸ ಈ ಪೂಜೆ ಮತ್ತು ಹೋಮ ಮಾಡುವುದರಿಂದ ಬೇರೆ ದಿವಸಗಳಿಗಿಂತಲೂ ಸಾವಿರಪಟ್ಟು ಹೆಚ್ಚು ಫಲಪ್ರಾಪ್ತಿಯಾಗುತ್ತದೆ ಎಂದು ಶಿವಪುರಾಣದಲ್ಲಿ ಉಲ್ಲೇಖನವಿದೆ.
ಶಿವರಾತ್ರಿಯ ದಿವಸ ಜಾತಕದಲ್ಲಿರುವ ಅಪಮೃತ್ಯು ದೋಷವನ್ನು ಪೂಜೆ ಮತ್ತು ಹೋಮ ಮಾಡುವುದರಿಂದ ಆಯುಷ್ ಕಾರಕನಾದ ಶನಿಯು ಉಚ್ಚನಾಗಿ ದುರ್ಮರಣ ದೋಷವನ್ನು ನಿವಾರಣೆ ಮಾಡುವುದೇ ಈ ಶಿವರಾತ್ರಿಯ ವಿಶೇಷತೆ.
ಶಿವರಾತ್ರಿಯ ದಿವಸ ವಾರ, ತಿಥಿ, ನಕ್ಷತ್ರ ನೋಡುವ ಅವಶ್ಯಕತೆ ಇಲ್ಲ , ಶಿವರಾತ್ರಿಯು ಅಪಮೃತ್ಯು ದೋಷ ನಿವಾರಣೆ ಮಾಡುವ ರಾತ್ರಿ.
ನಿಮ್ಮ ಟಿಕೆಟ್ಗಳನ್ನು ಪಡೆಯಿರಿ
ನೀವು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಚಲನ್ ಮತ್ತು ಸಂಸ್ಥೆಯಿಂದ ಹಣ ಸಂದಾಯಕ್ಕೆ ಕೊಟ್ಟ ರಶೀದಿಯನ್ನು ಶಿವರಾತ್ರಿಯ ಪೂಜೆ ದಿವಸ ಮರೆಯದೇ ತರಬೇಕು, ರಶೀದಿ ತರದಿದ್ದರೆ ಪೂಜಾ ಸಾಮಗ್ರಿಯನ್ನು ನೀಡಲಾಗುವುದಿಲ್ಲ ಮತ್ತು ಪೂಜಾ ಸ್ಥಳಕ್ಕೆ ಪ್ರವೇಶ ಕೊಡುವುದಿಲ್ಲ